ಸ್ವಾಗತ.......!!

Saturday 12 March 2011

ಅಸ್ಮಿತೆ


ಬದುಕಿಗೆ ಅಷ್ಟೊ೦ದು ಮುಖವಾಡವೇಕೆ?
ಒ೦ದೆ ಮನಸಿಗೆ ಅಷ್ಟೊ೦ದು ಬಣ್ಣಗಳೇಕೆ?
ಬದುಕಲಾಗದೆ ಬಣ್ಣಗಳ ಮುಖವಾಡವಿಲ್ಲದೆ.....
ಆ ಬಣ್ಣ ಗಳದೆ ಅಸ್ಮಿತೆ ಏಕೆ?
                              --manu!!

No comments:

Post a Comment