ಸ್ವಾಗತ.......!!

Friday 12 August 2011

ಬುದ್ಧ


ಆ ಬಾವಿಯ ಆಳ ಬಲ್ಲವರಾರು?

ಅದ್ಯಾರೋ ಮೂವತ್ತು ಅಡಿಗಳೆ೦ದರು.

ಮತ್ತೊಬ್ಬರು ಇಪ್ಪತ್ತ್ಯೆದೆ೦ದರು.

ಇನ್ನೂಬ್ಬ ಲ೦ಗೂಟಿಯಲಿ ಜಿಗಿದ,

............. ಬಾವಿ ಮಾತ್ರ ನಿರ್ಲಿಪ್ತ.!!

4 comments:

  1. ಬುದ್ಧನೆಂದರೆ ಹಾಗೆ...... ಯಾರಿಗೂ ಎಟುಕಲಾರದಷ್ಟು ಆಳದಾತ......

    ReplyDelete
  2. dude i really dint understood this one

    ReplyDelete
  3. ha ha!!! @ Anonymous !! leave ur mail Id , ll reach you, its not that complex

    ReplyDelete